ಜರ್ಮನಿ ದಕ್ಷಿಣ ಚೀನಾ ಸಮುದ್ರಕ್ಕೆ ಯುದ್ಧನೌಕೆಯೊಂದನ್ನು ಕಳುಹಿಸಿದೆ. ಕಳೆದೆರಡು ದಶಕಗಳಲ್ಲೇ ಇದೇ ಮೊದಲ ಬಾರಿಗೆ ಈ ಹೆಜ್ಜೆ ಇಟ್ಟಿದೆ. ಈ ಮೂಲಕ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಪ್ರಾಬಲ್ಯವನ್ನು ತಡೆಯಲು ಪಾಶ್ಚಿಮಾತ್ಯ ದೇಶಗಳ ಜೊತೆ ಸೇರಿಕೊಂಡಿದೆ
Germany has sent a warship to the South China Sea. This is the first time in more than two decades. In doing so, it has partnered with Western countries to block China's dominanc in the South China Sea